ಎಲ್ಲಾರಲ್ಲೂ ತಾನು ಏನನ್ನಾದರೂ ಸಾಧಿಸಬೇಕೆಂಬ ಆಸೆ ಇರುತ್ತದೆ. ಅದರಲ್ಲಿ ಕೆಲವೇ ಕೆಲವು ಮಂದಿಗಳು ಮಾತ್ರ ಗುರಿತಲುಪುತ್ತಾರೆ. ಇದಕ್ಕೆ ಕಾರಣ ಸಾಧಕರು ಅಳವಡಿಸಿಕೊಂಡಿರುವ ಸಿದ್ಧಾಂತ, ಶಿಸ್ತು.
ನೆಪೋಲಿಯನ್ ಹಿಲ್ (Napoleon Hill) ಅಮೇರಿಕಾದ ಮಹಾನ್ ಲೇಖಕ, ಬಡತನ ಕುಟುಂಬದಲ್ಲಿ ಬೆಳೆದು, ಆರ್ಥಿಕ ಪರಿಸ್ಥಿತಿಯಿಂದ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಲು ಸಾಧ್ಯವಾಗಿದೆ, ಸ್ಥಳಿಯ ಪತ್ರಕರ್ತನಾಗಿ ಉದ್ಯೋಗ ಪ್ರಾರಂಭಿಸುತ್ತಾರೆ.
Andrew Carnegie ಪ್ರಪಂಚದ ಪ್ರತಿಷ್ಠೆಯ ವ್ಯಕ್ತಿಯನ್ನ ಸಂದರ್ಶಿಸಿದಾಗ, ತಿಳಿದುಬಂದದ್ದು - ಸಾಧನೆಯ ಸರಳ ಪದ್ಧತಿಯನ್ನು ಸಾಮಾನ್ಯ ಜನರಿಗೆ ತಲುಪಿಸಬೇಕೆಂದು, ೫೦೦ ರಕ್ಕೂ ಹೆಚ್ಚು ಶ್ರೀಮಂತರನ್ನು ಸಂದರ್ಶನ ಮಾಡಿ, ಅವರ ಸಿದ್ಧಾಂತದ ಗುಟ್ಟನ್ನು ತಲೆಯಾಕಿ, ೨೫ ವರ್ಷಗಳ ಕಾಲ ಸತತ ತಪಸ್ಸಿನಿಂದ ಬರೆಯಲಾದ Think & Grow Rich ಪುಸ್ತಕದಲ್ಲಿ, ಸಾಧಿಸುವ ಮನಸ್ಥಿತಿಯನ್ನು ತಯಾರು ಮಾಡುವ ೫ ವಿಧಾನವನ್ನು ತಿಳಿಸಿದ್ದಾರೆ.
1. ಮನಸ್ಸಿನಲ್ಲಿ ಎಷ್ಟು ಹಣವನ್ನು ಗಳಿಸಬೇಕು ಎಂದು ದೃಢಸಂಕಲ್ಪ ಮಾಡಿಕೊಳ್ಳಬೇಕು. ಕೇವಲ ನಾನು ಬಹಳ ಹಣವನ್ನು ಸಂಪಾದಿಸಬೇಕು ಎಂದು ಅಂದುಕೊಂಡರೆ ಉಪಯೋಗವಿಲ್ಲ. ನಿರ್ದಿಷ್ಟ ಹಣವನ್ನು ದೃಢಿಸಬೇಕು. ಏಕೆಂದರೆ ಇದಕೊಂದು ಮನಶಾಸ್ತ್ರದ ಕಾರಣವಿದೆ (ಮುಂದಿನ ಬ್ಲಾಗ್ನಲ್ಲಿ ಇದರ ಬಗ್ಗೆ ಉಲ್ಲೇಖಿಸುತ್ತೇವೆ).
2. ಅಂದುಕೊಂಡ ಹಣವನ್ನು ಸಂಪಾದಿಸಲು ಏನು ಮಾಡುವಿರಿ ಎಂದು ಒಂದು ಪುಸ್ತಕದಲ್ಲೋ ಅಥವಾ ಡೈರಿಯಲ್ಲೋ ಬರೆದಿಡಿ. ಏನಾದರೂ ನಾನು ಮಾಡುತ್ತೀನಿ ಅಂದುಕೊಂಡರೆ ಅರ್ಥವಿಲ್ಲಾ.
ಉದಾಹರಣೆಗೆ: ಹೊಸದೊಂದು ವ್ಯಾಪಾರ ಮಾಡುವುದು, ಹೂಡಿಕೆ ಮಾಡುವುದು.
3. ನಂತರ ಎಷ್ಟು ಸಮಯದಲ್ಲಿ ಹಣವನ್ನು ಸಂಪಾದಿಸಬೇಕೆಂದು ಬಯಸುತ್ತೀರಿ.
ಉದಾಹರಣೆಗೆ: ನಾನು ೧ ಕೋಟಿ ಹಣವನ್ನು ೧೦ ವರ್ಷದ ಹುಟ್ಟಿದ ದಿನದಂದು ಪಡೆಯಲು ಆಶಿಸುತ್ತೇನೆ.
4. ಇದಕೊಂದು ಪ್ಲಾನ್ ಮಾಡಿ. ಸದ್ಯದ ಪರಿಸ್ಥಿತಿಯಲ್ಲಿ ತಯಾರಿಲ್ಲದಿದ್ದರು ಪರವಾಗಿಲ್ಲ. ಅಂದುಕೊಂಡಿದ್ದನ್ನು ಪ್ರಾರಂಭಿಸಿ, ಕಾರ್ಯಗತಗೊಳಿಸಿ.
5. ಡೈರಿಯಲ್ಲಿ ಬರೆದದ್ದನ್ನು ರಾತ್ರಿ ಮಲಗುವ ಮುನ್ನ ಹಾಗು ಸೂರ್ಯ ಉದಯಿಸಿದಿ ನಂತರ ಗಟ್ಟಿಯಾಗಿ ಓದಿರಿ. ಪ್ರತಿಬಾರಿ ಓದುತ್ತಿರಲು ನಿಮ್ಮಲ್ಲಿ ಆ ಸಾಧಿಸುವ ನಂಬಿಕೆಯ ಅನುಭವವಾಗುತ್ತದೆ. ನಿಮ್ಮಲ್ಲಿ ಪ್ರತಿದಿನ ಸಾಧ್ಯತೆಯ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತದೆ.
ಇದನ್ನು ನಿಮ್ಮ ಪ್ರತಿದಿನದ ದಿನಚರಿಯ ಭಾಗವನ್ನಾಗಿ ಮಾಡಿಕೊಂಡಲ್ಲಿ ನಿಮ್ಮ ಯಶಸ್ಸು ಕಟ್ಟಿಟ್ಟ ಬುತ್ತಿ. ಇವರ ಪುಸ್ತಕದ ಬಗ್ಗೆ ಹೆಚ್ಚು ತಿಳಿಯಬೇಕಾದಲ್ಲಿ Think & Grow Rich ಕ್ಲಿಕ್ ಮಾಡಿ.

Wise words.
ReplyDeleteThank you :)
DeleteGood attempt
ReplyDeleteThank you :)
DeleteAll the best..Good words
ReplyDeleteThank you
DeleteSimple and straightforward
ReplyDeleteThank you
Delete